ಕೊಪ್ಪ, ಎನ್ ಕೆ ರೋಡ್,ಜಯಪುರ ರಸ್ತೆ ಕುಸಿತ,!ಚಾಲಕರೆ ಎಚ್ಚರ,!
ಕೊಪ್ಪ, ಎನ್ ಕೆ ರೋಡ್,ಜಯಪುರ ರಸ್ತೆ ಕುಸಿತ,!ಚಾಲಕರೆ ಎಚ್ಚರ,!
ಕೊಪ್ಪ:- ಪಟ್ಟಣದ ನಾಲ್ಕು ಕಿಲೋಮೀಟರ್ ದೂರ ಇರುವNK ರಸ್ತೆ ಮೊದಲು ಮನೆ ಎಂಬಲ್ಲಿ ನಿನ್ನೆ ರಾತ್ರಿ ಧಾರಾಕಾರ ಸುರಿದ ಮಳೆಯಿಂದ, ಕೊಪ್ಪದಿಂದ ಜಯಪುರ ಮಾರ್ಗವಾಗಿ ಚಿಕ್ಕಮಗಳೂರಿಗೆ ಹೋಗುವ ರಸ್ತೆ. ತೀರಾ ಕುಸಿದಿದ್ದು ವಾಹನ ಸವಾರರು ಆದಷ್ಟು ಜಾಗೃತೆಯಿಂದ ಚಲಾಯಿಸಬೇಕು, ಮತ್ತು ಯಾವುದೇ ರೀತಿಯ ತಡೆಗೋಡೆ ಇಲ್ಲದಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಗ್ರಾಮಸ್ಥರು ತಿಳಿಸಿದ್ದಾರೆ,,
ವರದಿ,ಮಜೀದ್ ಸಣ್ಣಕೇರೆ

Comments
Post a Comment