ಎನ್ ಆರ್ ಪುರ,ಸಾಲ ಭಾದೆ :- ಮನನೊಂದ ರೈತ ಆತ್ಮಹತ್ಯೆ "
ಸಾಲ ಭಾದೆ :- ಮನನೊಂದ ರೈತ ಆತ್ಮಹತ್ಯೆ "
ಎನ್ ಆರ್ ಪುರ ತಾಲೂಕಿನ ಮೆಣಸೂರಿನ ಬಸ್ ನಿಲ್ದಾಣದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ತಿಮ್ಮಪ್ಪ ಗುರುವಾ (50)ಆತ್ಮಹತ್ಯೆ ಮಾಡಿಕೊಂಡಿರುವ ರೈತ, ಕೃಷಿ ಅಭಿವೃದ್ಧಿಗಾಗಿ ಸ್ವಸಹಾಯ ಸಂಘದಲ್ಲಿ 5 ಲಕ್ಷ ಸಾಲ ಮಾಡಿದ್ದು ಸರಿಯಾದ ಬೆಳೆ ಬಾರದೆ ಇದ್ದು ಮನನೊಂದು ಪಕ್ಕದ ಬಸ್ ನಿಲ್ದಾಣದಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಕುರಿತು ಎನ್ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ,ಶಬ್ಬೀರ್ ಅಹ್ಮದ್ hh ಪುರ
.jpg)
Comments
Post a Comment