ಕೊಪ್ಪ,ಸಣ್ಣಕೆರೆಯ ಬಸ್ಸ್ ನಿಲ್ದಾಣಕ್ಕೆ ಡಿಕ್ಕಿಹೋಡೆದ ಗುಜರಾತಿನ ಲಾರಿ
ಕೊಪ್ಪ:- ತಾಲ್ಲೂಕಿನ ಹರಂದೂರು ಗ್ರಾಮ ಸಣ್ಣಕೆರೆ ಎಂಬಲ್ಲಿ ಟಿಂಬರ್ ತುಂಬಿಕೊಂಡು ಹೋಗುತ್ತಿದ್ದ ಲಾರಿ ಹಿಂದಕ್ಕೆ ಚಲಾಯಿಸುತ್ತಾ ಬಂದು ಸಣ್ಣಕೆರೆಯ ಸರ್ಕಲ್ ನಲ್ಲಿರುವ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ನಿಲ್ದಾಣ ತೀವ್ರ ಜಕ್ಕಂ ಆಗಿದ್ದು,ನಿಲ್ದಾಣದ ಪಕ್ಕದಲ್ಲಿ ಬಾಸ್ಕರ ಎಂಬುವವರ ಮನೆಗೆ ಹಾನಿಯಾಗಿದ್ದು, ಯಾವುದೇ ಪ್ರಕರಣ ಇದುವರೆಗು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ,
20/10/2024, 8:00 ಇಂದು ರಾತ್ರಿ ಸಣ್ಣಕೆರೆಯ ಕಂಚಿನಕೊಡಿಗೆ ಎಸ್ಟೇಟ್ ನಿಂದ ಟಿಂಬರ್ ತುಂಬಿಸಿಕೊಂಡು GJ13 AX 2276 ಲಾರಿ ಗುಜರಾತಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ,,
🖋, ಮಜೀದ್ ಸಣ್ಣಕೆರೆ




Comments
Post a Comment