ಮೈಸೂರಿನಲ್ಲಿ ನಡೆದ ದಸರ C M ಕಪ್,109+ ವಿಭಾಗದದಲ್ಲಿ ಯತೀಶ್ ಶೆಟ್ಟಿಗೆ ಫಾಝಿಲ್ ರೆಹಮಾನ್ 109 ಕೆಜಿ ವಿಭಾಗದಲ್ಲಿ ಹಾಗೂ ಅಜಯ್ ಅಶೋಕ್ ಮುಜಾವರ್ ಗೆ (102)ವಿಭಾಗದಲ್ಲಿ, ಭರತ್ ಶೆಟ್ಟಿಗೆ (96ಕೆಜಿ) ವಿಭಾಗದಲ್ಲಿ ಚಿನ್ನದ ಪದಕ,
ಮೈಸೂರಿನಲ್ಲಿ ನಡೆದ ದಸರ C M ಕಪ್,109+ ವಿಭಾಗದದಲ್ಲಿ ಯತೀಶ್ ಶೆಟ್ಟಿಗೆ ಫಾಝಿಲ್ ರೆಹಮಾನ್ 109 ಕೆಜಿ ವಿಭಾಗದಲ್ಲಿ ಹಾಗೂ ಅಜಯ್ ಅಶೋಕ್ ಮುಜಾವರ್ ಗೆ (102)ವಿಭಾಗದಲ್ಲಿ, ಭರತ್ ಶೆಟ್ಟಿಗೆ (96ಕೆಜಿ) ವಿಭಾಗದಲ್ಲಿ ಚಿನ್ನದ ಪದಕ,
![]() |
| ಯತೀಶ್ ಶೆಟ್ಟಿ |
ಪೊಲೀಸ್ ಇಲಾಖೆಯಲ್ಲಿ ವೃತ್ತಿಯಲ್ಲಿಇವರು ಇವರು ಪೋಲಿಸ್ ಇಲಾಖೆಗೆ ಕೀರ್ತಿಯನ್ನು ತಂದಿದ್ದಾರೆ,
![]() |
| ಫಾಝಿಲ್ ರೆಹಮಾನ್ |
'ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ಹಾಗು ಕರ್ನಾಟಕ ಕ್ರೀಡಾ ಪ್ರಾಧಿಕಾರ ಬೆಂಗಳೂರು ಇದರ ಸಹಯೋಗದಲ್ಲಿ ನಡೆದ 2024 ನೇ ಸಾಲಿನ ದಸರಾ ಕ್ರೀಡಾ ಕೂಟದ Weight Lifting ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕ ತಮ್ಮದಾಗಿಸಿದ್ದಾರೆ,
![]() |
| ಅಜಯ್ ಅಶೋಕ್ ಮುಜಾವರ್ |
ಮೈಸೂರಿನಲ್ಲಿ ನಡೆದ ನಡೆದ ದಸರ ಸಿ ಎಂ ಕಪ್ ವೈಟ್ ಲಿಫ್ಟಿಂಗ್‌ನ ಫಾಝಿಲ್ ರೆಹಮಾನ್ 109 ಕೆಜಿ ವಿಭಾಗದಲ್ಲಿ, 96 ಕೆ.ಜಿ ವಿಭಾಗದಲ್ಲಿ ಭರತ್ ಶೆಟ್ಟಿ ಹಾಗೂ 102 ಕೆಜಿ ವಿಭಾಗದಲ್ಲಿ ಅಜಯ್ ಅಶೋಕ್ ಮುಜಾವರ್ ಸ್ಪರ್ದೆ ಮಾಡಿ,ಚಿನ್ನದಪದಕವನ್ನು ತಮ್ಮದಾಗಿಸಿಕೊಂಡರು.
![]() |
| ಭರತ್ ಶೆಟ್ಟಿ |
ಸೆಂಟ್ ಫ್ರಾನ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಇವರು ಅಬ್ದುಲ್ ರಹಿಮಾನ್ ಜಮೀಲ ದಂಪತಿಯ ಪುತ್ರ ಫಾಝಿಲ್ ರೆಹಮಾನ್ ಹಾಗೂ ಶುಭಾಸ್ ಚಂದ್ರ ಶೆಟ್ಟಿ,ಅಂಬಿಕ ಶೆಟ್ಟಿಯ ಪುತ್ರ ಭರತ್ ಶೆಟ್ಟಿ ಮತ್ತು ಅಶೋಕ್ ಮುಜಾವರ್ ಅನೀತ ಮುಜಾವರ್ ಇವರ ಪುತ್ರ ಅಜಯ್ ಅಶೋಕ್ ಮುಜಾವರ್ ಇವರು ಸಾಧನೆಯ ಮೂಲಕ ತಮ್ಮ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.





Comments
Post a Comment