ಕೊಪ್ಪ:-ವೆಂಕಟೇಶ್ವರ ವಿಧ್ಯಾಮಂದಿರ, ವಿದ್ಯಾರ್ಥಿ ಮಹಮ್ಮದ್ ಅಶಾಝ್ ಕರಾಟೆಯಲ್ಲಿ ಪ್ರಥಮ
ಕೊಪ್ಪ:-ವೆಂಕಟೇಶ್ವರ ವಿಧ್ಯಾಮಂದಿರ, ವಿದ್ಯಾರ್ಥಿ ಮಹಮ್ಮದ್ ಅಶಾಝ್ ಕರಾಟೆಯಲ್ಲಿ ಪ್ರಥಮ
ಕೊಪ್ಪ:- ಬುಡೋಕಾನ್ ಕರಾಟೆ ಹಾಗೂ ಸ್ಪೋರ್ಟ್ಸ್ ಅಸೋಸಿಯೇಷನ್ ಉಡುಪಿ, ಇವರ ಅಶ್ರಯದಲ್ಲಿ ನಡೆದ ಕರಾಟೆ ಚಾಂಪಿಯಾನ್ ಶಿಪ್ 2024 ರಾಷ್ಟ್ರೀಯ ವಲಯದ ವಿಭಾಗದಲ್ಲಿ ವೆಂಕಟೇಶ್ವರ ವಿಧ್ಯಾಮಂದಿರ ಕೊಪ್ಪ ಇದರ ವಿದ್ಯಾರ್ಥಿ ಮಹಮ್ಮದ್ ಅಶಾಝ್ ಮೂರನೆ ತರಗತಿ,ಕರಾಟೆಯಲ್ಲಿ ಪ್ರಥಮ,ಕಮಟೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದ ಬಾಲಕ ಅಬ್ದುಲ್ ಅಝೀಝ್ ನಸೀಮ ದಂಪತಿಯ ಪುತ್ರ,
ರೆಂಷಿ ವಾಮನ್ ಪಾವನ್ ಮುಖ್ಯ ಶಿಕ್ಷಕರು ಹಾಗೂ ಮುಖ್ಯ ಪರೀಕ್ಷಕರು ಬುಡೋಕಾನ್ ಕರಾಟೆ ಹಾಗೂ ಸ್ಪೋಟ್ಸ್ ಅಸೋಸಿಯನ್ ಇವರಿಂದ ತರಬೇತಿ ಪಡೆಯುತ್ತಿರುವ ಬಾಲ ಪ್ರತಿಭೆ ಯಶಸ್ವಿ ಕ್ರೀಡಾಪಟು ಆಗಲಿ ಎಂದು ವಾರ್ತಾಸಾರಥಿ ಪತ್ರಿಕಾ ಬಳಗದಿಂದ ಶುಭಆರೈಕೆ.

Comments
Post a Comment