ಮೋಂಟುಗೋಳಿ SYS ಯುನಿಟ್ ವಾರ್ಷಿಕ ಮಹಾ ಸಭೆ,

 

SYS ಮೋಂಟುಗೋಳಿ ಯುನಿಟ್ ವಾರ್ಷಿಕ ಮಹಾಸಭೆ 02/ 02 / 2025 ಆದಿತ್ಯವಾರ  ರಾತ್ರಿ ಇಶಾ ನಂತರ ಮೋಂಟುಗೋಳಿಯಲ್ಲಿ ಜರಗಿತು.





ಪ್ರಸ್ತುತ ಕಾರ್ಯಕ್ರಮವು sys 

  ಅಧ್ಯಕ್ಷರಾದ ಜನಾಬ್ ಅಬ್ದುಲ್ ಹಮೀದ್ KL  ರವರ ಅಧ್ಯಕ್ಷತೆಯಲ್ಲಿ ಹಾರಿಸ್  ಸಖಾಫಿ ಇವರ ದುವಾದೊಂದಿಗೆ ಕಾರ್ಯ ಕ್ರಮ ಪ್ರಾರಂಭಗೊಂಡಿತು.

ತದನಂತರ ಬಹು.ಹಾರಿಸ್ ಸಖಾಪಿ   ಸ್ವಾಗತಿಸಿದರು.

ಉದ್ಘಾಟನೆಯನ್ನು ಸರ್ಕಲ್ ಕೋಶಾಧಿಕಾರಿ ಜನಾಬ್ ಇಸ್ಮಾಯಿಲ್ AB  ನಿರ್ವಹಿಸಿದರು.


ವಾರ್ಷಿಕ ವರದಿ ಹಾಗೂ ಲೆಕ್ಕ ಮಂಡನೆಯನ್ನು ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಬಾಕಿಮಾರ್ ರವರು ಮಂಡಿಸಿದರು.

ಸರ್ಕಲ್ ಅಧ್ಯಕ್ಷರಾದ ಉಮರ್ ಸಅದಿ ಪ್ರಾಸ್ತಾವಿಕ ಭಾಷಣ ಮಾಡಿದರು 

ಸರ್ಕಲ್ ಪ್ರಧಾನ ಕಾರ್ಯದರ್ಶಿ ಮುದಸ್ಸಿರ್  ನೂತನ ಪದಾಧಿಕಾರಿಗಳ ಆಯ್ಕೆಯ ನೇತೃತ್ವವನ್ನು ವಹಿಸಿದರು.

 

2025_26 ನೇ ಸಾಲಿನ ನೂತನ  ಪದಾಧಿಕಾರಿಗಳು


ಅಧ್ಯಕ್ಷರಾಗಿ ರಶೀದ್ T 

ಉಪಾಧ್ಯಕ್ಷರಾಗಿ ಅಬ್ಬು M 

ಪ್ರಧಾನ ಕಾರ್ಯದರ್ಶಿ  ಅಬ್ದುಲ್ ನಾಸಿರ್ KS  

ಕೋಶಾಧಿಕಾರಿ ನೂಹ 

   ದಅ್ ವಾ & ಟ್ರೈನಿಂಗ್ ಕಾರ್ಯದರ್ಶಿ  ಸಾದಿಕ್ MG  

ಇಸಾಬಾ & ಸ್ವಾಂತನ ಕಾರ್ಯದರ್ಶಿ ಮಹಮ್ಮದ್ ರಿಯಾಝ್ M 

13 ಎಕ್ಸಿಕ್ಯೂಟ್ ಸದಸ್ಯರನ್ನು ಆರಿಸಲಾಯಿತು.

1. ಮಹಮ್ಮದ್ ಬಾಕಿಮಾರ್

2. ಅನ್ಸಾರ್ ಗರಡಿ

3. ಇಸ್ಮಾಯಿಲ್ AP

4. ಇಬ್ರಾಹಿಂ AP

5. ಅಬ್ದುಲ್ ಹಮೀದ್ KL 

6. ಅಬ್ದುಲ್ ಮಜೀದ್ T

7. ಮಹಮ್ಮದ್ ನಾಝೀಂ

8. ಹೈದರ್ MS

9. ಪಾರೂಕ್ ಸಜೀಪ

10. ನೌಫಲ್ ಎರ್ಮಾಟಿ

11. ಶಹನವಾಝ್ 

12. ಪೈಝಲ್ 

13. ಅಬ್ದುಲ್ ಅಯ್ಯೂಬ್ 



2025_26 ನೇ ಸಾಲಿನ ನೂತನ   ಕಾರ್ಯದರ್ಶಿ ಧನ್ಯವಾದ ಹೇಳಿದರು.

ಮೂರು ಸ್ವಲಾತ್ ನೂಂದಿಗೆ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು.



ವರದಿ:-ಮುಹಮ್ಮದ್ ಬಾಕಿಮಾರ್









Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?