ರಿಯಾದ್,K C F ರಬುವ ಸೆಕ್ಟರ್ ವತಿಯಿಂದ ಗ್ರ್ಯಾಂಡ್ ಇಫ್ತಾರ್,2025


 


ರಿಯಾದ್,K C F  ರಬುವ ಸೆಕ್ಟರ್ ವತಿಯಿಂದ ಗ್ರ್ಯಾಂಡ್ ಇಫ್ತಾರ್,2025



ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನ್,  ರಬುವ ಸೆಕ್ಟರ್ ವತಿಯಿಂದ ಗ್ರ್ಯಾಂಡ್ ಇಫ್ತಾರ್,ಕೂಟ ದಿನಾಂಕ 14/03/2025 ಶುಕ್ರವಾರ ಸಮಯ 5 ಗಂಟೆಗೆ ಇಸ್ತಿರಾಹ್ ದಾರುಲ್ ಲಿಯಾಫ ದಲ್ಲಿ ದುಃಆ ಮಜ್ಲಿಸಿನೊಂದಿಗೆ ಆರಂಭಿಸಲಾಯಿತು ಸೈಯದ್ ಉಮರ್ ಜಿಫ್ರೀ ತಂಙಲ್ ಮಲಪ್ಪುರಂ ದುವಾದೊಂದಿಗೆ ಆರಂಭಿಸಿದರು. 



ಸೆಕ್ಟರ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿ ಉಸ್ತಾದರು ಅಧ್ಯಕ್ಷತೆಯನ್ನು ವಹಿಸಿದರು. ಇಫ್ತಾರ್ ಕೂಟದಲ್ಲಿ ರಾಷ್ಟ್ರೀಯ ನಾಯಕರು ಝೋನ್ ನಾಯಕರು ಮತ್ತು ಸೆಕ್ಟರ್ ನ ನಾಯಕರುಗಳು ಮತ್ತು ಹಿತೈಷಿಗಳು ಆಗಮಿಸಿ ಶುಭ ಕೋರಿದರು.



ಗ್ರಾಂಡ್ ಇಫ್ತಾರ್ ಸ್ವಾಗತ ಸಮಿತಿ ಚೇರ್ಮನ್ ಅಬ್ದುಲ್

ಅಝೀಜ್ ಮೂಡಿಗೆರೆ ಮತ್ತು ಸ್ವಾಗತ ಸಮಿತಿ ಕಾರ್ಯದರ್ಶಿ ಅಬ್ದುಲ್ ಸಮದ್ ಗಂಡಿ ಬಾಗಿಲು ಮತ್ತು  ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಆಸಿಫ್ ಪಿ ಕೆ ಎಂ ಮತ್ತು ಸ್ವಾಗತಸಮಿತಿ ಕೋಶಾಧಿಕಾರಿ ಅಬ್ದುಲ್ ಅಝೀಜ್ ಕೊಪ್ಪ ಸಲಹೆಗಾರರದ ಸೆಕ್ಟರ್ ನಾಯಕರಾದ ಸಲೀಂ ಅಡ್ಯಾರ್ ಉಬೈಯ್ದುಲ್ಲ ವಗ್ಗ ನಾಸಿರ್ ಬೊಲ್ಲಾಯಿ ಅಬ್ದುಲ್ ರಹೀಮಾನ್ ಕೊಪ್ಪ ಬದುರುದ್ದೀನ್ ದೊಂಪ ಆಸಿಫ್ ಅಂಡೆಲ್ .ಮುಸ್ತಫ ಮದನಿ .ಅಬ್ದುಲ್ ರಹಿಮಾನ್ ಮಠ. ಶರೀಫ್ ಉರುವಲ್ ಪದವ್  ಯಾಕುಬ್ ಮದನಿ. ಇಸಾಕ್ ಮದನಿ. ನಜೀರ್ ಉಸ್ತಾದ್ ಯೂನಿಟ್ ನಾಯಕರು ಸೆಕ್ಟರ್  ನಾಯಕರು ಹಲವಾರು ಮಂದಿ ಭಾಗವಹಿಸಿ,ಅಬ್ದುಲ್ ಅಝೀಝ್ ಮೂಡಿಗೆರೆಯವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.









Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?