ಕೊಪ್ಪ, ಶಾಲೆಯ ಮಕ್ಕಳನ್ನ ಅಟೋ ಚಾಲಕರ ಸೀಟಿನಿಂದ ಇಳಿಸಿದ ಪಿ ಎಸ್ ಐ ಬಸವರಾಜ್, ಚಾಲಕರಿಗೆ ಎಚ್ಚರಿಕೆ
14.06.2025
ಕೊಪ್ಪ:- ಕೊಪ್ಪ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶಾಲಾ ಮಕ್ಕಳನ್ನು ಆಟೋಗಳ ಡ್ರೈವರ್ ಸೀಟಿನಲ್ಲಿ ಕೂರಿಸಿಕೊಂಡು ಹೋಗುವುದನ್ನು ಗಮನಿಸಿದ ಕೊಪ್ಪ ಠಾಣೆಯ ಪಿ ಎಸ್ ಐ ಬಸವರಾಜ್, ಮಕ್ಕಳನ್ನು ಡ್ರೈವರ್ ಸೀಟಿನಿಂದ ಇಳಿಸಿ ಹಿಂಬದಿ ಸೀಟಿನಲ್ಲಿ ಕೂರಿಸಿ ಆಟೋ ಚಾಲಕರಿಗೆ ಸುರಕ್ಷತೆಯಿಂದ ಮಕ್ಕಳನ್ನು ಕರೆದುಕೊಂಡು ಹೋಗಲು ಸೂಕ್ತ ತಿಳುವಳಿಕೆ ನೀಡಿದ್ದು, ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿರುತ್ತಾರೆ, ಈ ಬಗ್ಗೆ ಪಿಎಸ್ಐ ಬಸವರಾಜ್ ರವರ ಕಾರ್ಯ ಮೆಚ್ಚಿ ಸಾರ್ವಜನಿಕರು ಪ್ರಶಂಶಿಸಿರುತ್ತಾರೆ.
ವರದಿ,ಮಜೀದ್ ಸಣ್ಣಕೆರೆ
.jpg)


Comments
Post a Comment