AIFWA2025-2028 ರ ಸಾಲಿಗೆ ನೂತನ ಸಾರಥಿಗಳು,


 AIFWA2025-2028 ರ ಸಾಲಿಗೆ ನೂತನ ಸಾರಥಿಗಳು,


ಅಬೂಬಕ್ಕರ್ ಐಸಮ್ಮ ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಸನ್) ಇದರ ಮಹಾಸಭೆಯು ದಿ:-13/07/2025 ರವಿವಾರ ಸಮಯ ಬೆಳಿಗ್ಗೆ 11:30ಕ್ಕೆ ಪೆರಿಂಜೆ ಗಾಣದಕೊಟ್ಟಿಗೆ ತರವಾಡ್ ಮನೆಯಲ್ಲಿ ಸಭೆಯ ಅದ್ಯಕ್ಷರಾದ ಕೆ ಮಹಮ್ಮದ್ ಕುಪ್ಪೆಟ್ಟಿ ಇವರ ಅದ್ಯಕ್ಷತೆಯಲ್ಲಿ ನಡೆಯಿತು


ಮೊದಲಿಗೆ ಮೌಲೂದ್ ಪಾರಾಯಣ ಮಾಡಿ ನಂತರ ಬಹು! ಶರಫುದ್ದೀನ್ ತಂಘಳ್ ರವರ ದುಆ ದೊಂದಿಗೆ ಸಭೆಯನ್ನು ಉದ್ಘಾಟನೆ ಮಾಡಿದರು

ಜ! ಖಾಲಿದ್ ಕಾಶಿಪಟ್ಣ ಎಲ್ಲರನ್ನು ಸ್ವಾಗತಿಸಿದರು

ನಮ್ಮ ಫ್ಯಾಮಿಲಿಯ ಪರಿಚಯವನ್ನು ಅಬೂಬಕ್ಕರ್ ಸಿದ್ದೀಕ್(ಅಬ್ಬಾಸ್ ಅಂಬಿಯಾ ಆಲ್ದೂರು)ಇವರು ನೆರವೇರಿಸಿದರು ಹಾಗೂ ಮುಂದಿನ ನಮ್ಮ ಫ್ಯಾಮಿಲಿ ಭವಿಷ್ಯಕ್ಕಾಗಿ ಬೈಲಾವನ್ನು ಬಹಳ ಅಚ್ಚುಕಟ್ಟಾಗಿ ರಚಿಸಿ ಸಭೆಯಲ್ಲಿ ಮಂಡಿಸಿದರು ಬಹಳ ಚರ್ಚೆಯ ನಂತರ ಅದಕ್ಕೆ ಅನುಮೋದನೆಯನ್ನು ಪಡೆಯಲಾಯಿತು ಹಾಗೂ ಸೇರಿರುವ ಎಲ್ಲಾ ಸದಸ್ಯರ ಒಪ್ಪಿಗೆಯೊಂದಿಗೆ ಫ್ಯಾಮಿಲಿ ಗೆ AIFWA ಎಂಬ ಒಂದು ಒಳ್ಳೆಯ ಹೆಸರನ್ನು ನಾಮಕರಣ ಮಾಡಲಾಯಿತು



ನಂತರ ಸಭಾಧ್ಯಕ್ಷರ ಸೂಚನೆಯ ಮೇರೆಗೆ ನಮ್ಮ ಫ್ಯಾಮಿಲಿಗೆ 9 ಕ್ಯಾಬಿನೆಟ್ ಹಾಗೂ 23ಕಾರ್ಯಕಾರಿ ಸಮಿತಿ ಸದಸ್ಯರ ಹೊಸ ಸಮಿತಿಯೊಂದನ್ನು ರಚಿಸಲಾಯಿತು


ಹಾಗೂ ಸಂಘದ ಕಾರ್ಯಕ್ರಮಗಳು ಉತ್ತಮವಾಗಿ ನಡೆಯಲು ಕೆಲವು ಉಪ ಸಮಿತಿಗಳನ್ನು ರಚನೆ ಮಾಡುವುದೆಂದು ತೀರ್ಮಾನಿಸಲಾಯಿತು ಇನ್ನು ಮುಂದೆ ಸಂಘದ ಎಲ್ಲಾ ಕಾರ್ಯಕ್ರಮಗಳು ಮಹಾಸಭೆಯ ದಿನ ಅಂಗೀಕರಿಸಿದ ಬೈಲಾ(BY LAW ಪ್ರಕಾರವಾಗಿ ನಡೆಸಿಕೊಂಡು ಹೋಗಲು ಶೀಘ್ರದಲ್ಲಿಯೇ ಪ್ರಥಮ ಕಾರ್ಯಕಾರಿ ಸಮಿತಿ ಸಭೆಯನ್ನು ಕರೆದು ಚರ್ಚಿಸಿ ಕಾರ್ಯರೂಪಕ್ಕೆ ತರುವುದೆಂದು ತೀರ್ಮಾನಿಸಲಾಯಿತು

ನಂತರ ಯಾವುದೇ ವಿಚಾರಗಳಿಲ್ಲದಿರುವುದರಿಂದ ಶರಫುದ್ದಿನ್ ತಂಙಳ್ ರವರ ಧನ್ಯವಾದ 3 ಸ್ವಲಾತಿನೊಂದಿಗೆ ಇಂದಿನ ಮಹಾ ಸಭೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು

       ನೂತನ ಕಾರ್ಯಕಾರಿ ಸಮಿತಿಯಕ್ಯಾಬಿನಟ್ ಸದಸ್ಯರು


ಅಧ್ಯಕ್ಷರು:-ಜ!ಅಬೂಬಕ್ಕರ್ ಸಿದ್ದೀಕ್ (ಅಬ್ಬಾಸ್ ಅಂಬಿಯಾ ಆಲ್ದೂರ್)


ಉಪಾದ್ಯಕ್ಷರು:-ಜ!ಪಿ ವಿ ಅಬ್ಸುಲ್ ರಹಿಮಾನ್(ಡೆಲ್ಮಾ)

ಜ!ಅಬ್ದುಲ್ ರಹ್ಮಾನ್ ಉಪ್ಪಳ್ಳಿ

ಬಹು! ಶರಫುದ್ದೀನ್ ತಂಘಳ್ ಪಡ್ಡಂದಡ್ಕ

ಜ! ಅಬೂಬಕ್ಕರ್ ಹಂದೇವು


ಪ್ರ:- ಕಾರ್ಯದರ್ಶಿ:-ಜ! ಜಿ ಅಬ್ದುಲ್ ರಹಿಮಾನ್(ಬಶೀರ್) ಗಾಂದಿನಗರ

ಜೊತೆ ಕಾರ್ಯದರ್ಶಿ:-ಜ!ನಝೀರ್ ಪೆರಿಂಜೆ(ಡೆಲ್ಮಾ)

ಜ! ವಿ ಎಚ್ ಇಬ್ರಾಹಿಂ ಆಲ್ದೂರು ಅಂಬಿಯಾ


ಕೋಶಾದಿಕಾರಿ:-ಜ!ಇಸ್ಮಾಯಿಲ್ ಕೆ ಪೆರಿಂಜೆ


ಸಂ:-ಕಾರ್ಯದರ್ಶಿ:-ಜ!ಖಾಲಿದ್ ಕಾಶಿಪಟ್ಣ


ವಾಟ್ಸಪ್ ಅಡ್ಮಿನ್:-ಜ!ಇಸ್ಮಾಯಿಲ್ ಕೆ ಪೆರಿಂಜೆ


ಕಾರ್ಯಕಾರಿ ಸಮಿತಿ ಸದಸ್ಯರು

                    

1)ಜ! ಅಬ್ಬಾಸಾಕ ಅಳಕೆ

2)ಜ! ಅಕ್ಬರ್ ಮಾದಾಪುರ(ಮ! ಉಂಞಾಕ ಮಾದಾಪುರ)3)ಜ! ಇಬ್ರಾಹಿಮ್ ವೇಣೂರು(ಅಬ್ದುಲ್ ಖಾದರ್ ವೇಣೂರು)

4)ಜ! ಪಿ ಸಿ ಯೂಸುಫ್ ಪೆರಿಂಜೆ (ಮ! ಬೀಫಾತುಮ್ಮ ಪೆರಿಂಜೆ)

5)ಜ! ಅಬೂಬಕ್ಕರ್ ನೆಲ್ಲಿಗುಡ್ಡೆ(ಮ! ಮರಿಯಮ್ಮ ನೆಲ್ಲಿಗುಡ್ಡೆ)

6)ಜ! ಖಾಸಿಮ್ ಆಲ್ದೂರು(ಹಾಮದಾಕ ಆಲ್ದೂರು)

7)ಜ! ಉಮರ್ ಕುಂಞ ಪೆರಿಂಜೆ

8)ಜ! ಯಾಕೂಬ್ ಅಂಬಿಯಾ ಆಲ್ದೂರು)

9)ಜ! ಅಹ್ಮದ್ ಗೇರುಕಟ್ಟೆ

10)ಜ! ಹನೀಫ್ ಪೆರಿಂಜೆ

11)ಜ! ಅಶ್ರಫ್ ಗಾಂದಿನಗರ

12)ಜ! ಹನೀಫ್ ಶಿರ್ತಾಡಿ

13) ಕೆ ಮಹಮ್ಮದ್ ಕುಪ್ಪೆಟ್ಟಿ

14)ಜ! ಅಬ್ದುಲ್ ರಹ್ಮಾನ್ ಬಳ್ಳಾರಿ

15)ಜ! ಇಲ್ಯಾಸ್ ನೆಲ್ಲಿಗುಡ್ಡೆ

16)ಜ! ಪಿ ಸಿ ಆದಮ್ ಪೆರಿಂಜೆ

17)ಜ! ಪಿ ಸಿ ಅಬ್ದುಲ್ ಖಾದರ್ ಪೆರಿಂಜೆ

18)ಜ! ಅಬ್ದುಲ್ ರಹಿಮಾನ್ ಆಲ್ದೂರು ಅಂಬಿಯಾ 

19)ಜ! ಆದಿಲ್ ಪೆರಿಂಜೆ 

20)ಜ!ರಶೀದ್ ಪೆರಿಂಜೆ

21)ಜ! ಪಿ ಸಿ ಅಶ್ರಫ್ ಪೆರಿಂಜೆ

22)ಜ! ತಸ್ಲೀಮ್ ಪೆರಿಂಜೆ

23)ಜ! ಇಸ್ಮಾಯಿಲ್ ಪಿ ಪೆರಿಂಜೆ


ವರದಿ:- ಇಬ್ರಾಹಿಂ ವೇಣೂರು ಕುವೈಟ್

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?