ಕೊಪ್ಪ:- ತಾಲೂಕಿನ ಹರಂದೂರು ಗ್ರಾಮದ ಸಣ್ಣಕೆರೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಗೆ ಹೊಸದಾಗಿ ದಾಖಲಾತಿಯಾದ ಮಕ್ಕಳಿಗೆ, ಬೆಂಗಳೂರಿನಲ್ಲಿ ವಾಸವಿರುವ ಗುರುರಾಜ್ ಎಂಬುವವರು ತಲಾ ಮೂರು ಜೊತೆ ಸಮವಸ್ತ್ರ ಕೊಟ್ಟು ಮಾನವೀಯತೆ ಮೆರೆದಿದ್ದಾರೆ,
ಫಾಝಿಲ್ ರಹ್ಮಮಾನ್,ಸಣ್ಣಕೆರೆ ಶಾಲೆಯ ವಿದ್ಯಾರ್ಥಿ,ವಿಡಿಯೋ ನೋಡಲು ಇಲ್ಲಿ ಒತ್ತಿ,
ಗುರುರಾಜ್ ರವರಿಗೆ ಸಣ್ಣಕೇರೆ ಶಾಲೆಯ ಎಸ್ ಡಿ ಎಂ ಸಿ. ಅಧ್ಯಕ್ಷರು ಹಾಗು ಸದ್ಯಸ್ಯರು ಶಾಲೆಯ ಶಿಕ್ಷಕರು ಗ್ರಾಮಸ್ಥರು. ಹಾಗೂ ಮಕ್ಕಳ ಪೋಷಕರು. ಅಭಿನಂದಿಸಿ ಧನ್ಯವಾದ ಸಲ್ಲಿಸಿದರು.
ವರದಿ:- ಮಜೀದ್ ಸಣ್ಣಕೆರೆ


Comments
Post a Comment