ರಾಜ್ಯ ಹೆದ್ದಾರಿ 66 ಹದಗೆಟ್ಟಿರುವ ಅರೋಪ,
ವರದಿ:- ವೀರಮಣಿ
ಚಿಕ್ಕಮಗಳೂರು
ಹೆದ್ದಾರಿ ಕಾಮಗಾರಿ ವಿಳಂಭಕ್ಕೆ ಸ್ಥಳೀಯರ ತರಾಟೆ
Pwd ಇಂಜಿನಿಯರ್ ಗೆ ಸ್ಥಳೀಯರ ತರಾಟೆ
ಕುದುರೆಮುಖ ಸರ್ಕಲ್ ನಲ್ಲಿ ಘಟನೆ
ಇಂದು ಪ್ರತೀಭಟನೆಗೆ ಮುಂದಾಗಿದ್ದ ಸ್ಥಳೀಯರು
ರಾಷ್ಟ್ರೀಯ ಉದ್ಯಾನವನ ಹೆಸರಿನಲ್ಲಿ ಕಾಮಗಾರಿ ಮಾಡಲು ಹಿಂದೇಟು ಅರೋಪ
ಮಲೆನಾಡು ತಾಲೂಕುಗಳಿಂದ ಮಂಗಳೂರು ಸಂಪರ್ಕಿಸುವ ರಸ್ತೆ
ಸ್ಥಳೀಯರು ಸೇರಿದಂತೆ ವಿವಿಧ ಸಂಘಟನೆಗಳು ಭಾಗಿ
ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ದ ಅಕ್ರೋಶ ಇದೆ ರೀತಿ ಕೆಲಸ ವಿಳಂಬವಾದರೆ ಮುಂದಿನ ವಾರ ಸೋಮವಾರ ನಾವೆಲ್ಲ ರೋಡ್ ಬ್ಲಾಕ್ ಮಾಡ್ತೀವಿ ಎಂದು pwd ಇಂಜಿನಿಯರ್ ಸತೀಶ್ಅವರನ್ನು ಎಚ್ಚರಿಕೆಯನ್ನು ನೀಡಿದರು ಸಳೀಯರಾದ ರವಿ ರೈ, ಮತ್ತು ಟಿಟ್ಟುಮೋನಿಸ್, ಅಶೋಕ್, ಆಟೋ ಚಾಲಕರದ ಸಂತೋಷ್, ರಘುವೀರ್, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳದ ಪಿಎಸ್ಐ ಹರ್ಷವರ್ಧನ್, ಹಾಗೂ ASI ಮೋಹನ್ ರಾಜಣ್ಣ ಕೂಡ ಆಗಮಿಸಿದ್ದರು,
Comments
Post a Comment