ಎನ್ ಆರ್ ಪುರ, ದೈವಸಿರಿಗಳ ಸಿಂಗಾರದ ನೇಮೋತ್ಸವ,
ಚಿಕ್ಕಮಗಳೂರು:-
N R ಪುರ ತಾಲ್ಲೂಕಿನ
ಕರ್ಕೇಶ್ವರ ಗ್ರಾಮದ :- ಕೈಮರ IBC ಎಸ್ಟೇಟ್ ನಲ್ಲಿ ದೈವರಾಜ ಭಗವಾನ್ ಶ್ರೀ ಬಬ್ಬುಸ್ವಾಮಿ ಚಾಮುಂಡೇಶ್ವರಿ & ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವ 07/05/22 ರಾತ್ರಿ 11:00 ಬಬ್ಬು ಸ್ವಾಮೀ ನೇಮೋತ್ಸವ ಅದೇ ದಿನ ರಾತ್ರಿ 02:00 ಗಂಟೆಗೆ ತನಿಮಾನಿಗ ನೇಮೋತ್ಸವನ್ನು IBC ಎಸ್ಟೇಟ್ ನ ಮಾಲೀಕರು ಹಾಗೂ IBC ಎಸ್ಟೇಟ್ ನ ಕಾರ್ಮಿಕರು ಹಾಗೂ ಕರ್ಕೇಶ್ವರ ಕೈಮರ ದ ಊರಿನ ಎಲ್ಲಾ ಗ್ರಾಮಸ್ಥರು, ಅತೀ ಹೆಚ್ಚಿನಲ್ಲಿ ಜನ ಪಾಲ್ಗೊಂಡಿದ್ದು ನೇಮೋತ್ಸವನ್ನು ವಿಜೃಂಭಣೆಯಲ್ಲಿ ಆಚರಿದ್ದರು.
08/05/22 ಭಾನುವಾರ
ಬೆಳ್ಳಿಗ್ಗೆ : 11:00 ಗಂಟೆಗೆ
ಚಾಮುಂಡೇಶ್ವರಿ ಮತ್ತು ಪರಿವಾರ ದೈವಗಳ ನೇಮೋತ್ಸವ ಮತ್ತೆ ಅದೇ ದಿನ ಸಂಜೆ 06:00 ಗಂಟೆಗೆ ಜುಮಾದಿ ಬಂಟ ನೇಮೋತ್ಸವ ನಡೆಯಿತು,
🖋ವೀರಮಣಿ,


Comments
Post a Comment