ಮೇಲ್ಪಾಲ್ ಹೈಸ್ಕೂಲ್,ಸ್ನೇಹಿತರಿಂದ ಪುಸ್ತಕ ವಿತರಣೆ,


 23/06/2022,ಎನ್ ಆರ್,ಪುರ:- ತಾಲ್ಲೂಕಿನ ಮೇಲ್ಪಾಲ್ ಹೈಸ್ಕೂಲ್ ನಲ್ಲಿ ಪುಸ್ತಕ ವಿತರಣೆ, ಈ ಕಾರ್ಯಕ್ರಮವನ್ನು ಗುಬ್ಬೂರಿನ ಸ್ನೇಹಿತರೆಲ್ಲರೂ ಸೇರಿ ಸುಮಾರು 12 ಸಾವಿರ ರೂಗಳ ಪುಸ್ತಕವನ್ನು ವಿತರಿಸಲಾಯಿತು, ಹಿರಿಯರಾದ ಎ ಜಿ ಶ್ರೀನಿವಾಸಗೌಡರು, ಸತೀಶ್, ಕೆಎಸ್ ಉಪೇಂದ್ರ, ಎ ಎಂ ಸುನಿಲ್, ಎನ್ ಸಿ ಜೈಪಾಲ್, ಕೆ ಸಿ ರಂಜನ್, ಎನ್ ಸಿ ರಾಘವೇಂದ್ರ, ಎ ಎಸ್ ರಾಜೇಂದ್ರ, ಎ ಎನ್ ಶ್ರೀಪಾಲ್, ಕೆ ಸಿ ಶ್ರೀಧರ್, ಕೆ ಎಸ್ ಸಾತ್ವಿಕ್, ಕೆ ಆರ್ ಸುಮುಖ, ಕೆ ಆರ್ ಪೂರ್ಣಿಮಾ ಮತ್ತು ಸತೀಶ್ ಇವರೆಲ್ಲರ ಸಹಕಾರದೊಂದಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನೆರವೇರಿತು ಇವರೆಲ್ಲರಿಗೂ ಹೈಸ್ಕೂಲ್ ಶಿಕ್ಷಕ ವೃಂದ ಧನ್ಯವಾದ ಅರ್ಪಿಸಿದರು.









🖊️ ವೀರಮಣಿ

Comments

Popular posts from this blog

ಕೊಪ್ಪ, ಶಾಲೆಯ ಮಕ್ಕಳನ್ನ ಅಟೋ ಚಾಲಕರ ಸೀಟಿನಿಂದ ಇಳಿಸಿದ ಪಿ ಎಸ್ ಐ ಬಸವರಾಜ್, ಚಾಲಕರಿಗೆ ಎಚ್ಚರಿಕೆ

250ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಪತನ,!