ಮಲೆನಾಡ ಮಗಳು ಸವಮಿ ನೋವಿಗೆ ಸ್ಪಂದಿಸಿ ಸಹಕರಿಸಿದ,ಮನಮಿಡಿಯುವ ಹೃದಯಗಳಿಗೆ ಹಾಗೂ ಕಾರುಣ್ಯ ನಿಧಿ ಕರ್ನಾಟಕ ಚಾರಿಟೇಬಲ್ ಟ್ರಸ್ಟ್(ರಿ) ಇದರ ಪದಾಧಿಕಾರಿಗಳಿಗೂ ಅಭಿನಂದನೆಗಳು,
ಮಲೆನಾಡ ಮಗಳ ನೋವಿಗೆ ಸ್ಪಂದಿಸಿ ಸಹಕರಿಸಿದ,ಮನಮಿಡಿಯುವ ಹೃದಯಗಳಿಗೆ,ವಾರ್ತಾ ಸಾರಥಿ ಓದುಗ ಮಿತ್ರರೀಗೂ ಹಾಗೂ ಕಾರುಣ್ಯ ನಿಧಿ ಕರ್ನಾಟಕ ಚಾರಿಟೇಬಲ್ ಟ್ರಸ್ಟ್(ರಿ) ಇದರ ಪದಾಧಿಕಾರಿಗಳಿಗೂ ಅಭಿನಂದನೆಗಳು,
ವಾರ್ತಾ ಸಾರಥಿ ಬಳಗ
ಕಾರುಣ್ಯ ನಿಧಿ ಕರ್ನಾಟಕ ಚಾರಿಟೇಬಲ್ ಟ್ರಸ್ಟ್ (ರಿ)
ಕೊಪ್ಪ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಮಂಡಲ ಮೂಲದ 20 ವರ್ಷ ಪ್ರಾಯದ ನವಮಿ ಗೌಡ ಎಂಬ ಯುವತಿಗೆ ಕ್ಯಾನ್ಸರ್ ಖಾಯಿಲೆಗೆ ಇದ್ದು ಚಿಕಿತ್ಸೆಗಾಗಿ ಕಾರುಣ್ಯ ನಿಧಿ ಕರ್ನಾಟಕ ಟ್ರಸ್ಟ್ (ರಿ) ಸಮಾಜದ ಮುಂದೆ ಆರ್ಥಿಕ ಸಹಾಯ ಹೋರಿ ಕೊಂಡಿತ್ತು . ಚಿಕಿತ್ಸೆಗೆ ಬೇಕಾದ ಮೊತ್ತ ತಲುಪಿದ್ದು, ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯ ಗೊಳಿಸಿದ್ದೇವೆ,
A/c:- 5010050010439 IFSC : HDFC0005126 9113630282
ಬ್ರಾಂಚ್:-ಕೊಪ್ಪ
ಸಂಗ್ರಹವಾದ ಒಟ್ಟು ಮೊತ್ತ
ಲಕ್ಷ ,19,58,675,
ಕಾರುಣ್ಯ ನಿಧಿ ಕರ್ನಾಟಕ ಚಾರಿಟೇಬಲ್ ಟ್ರಸ್ಟ್ ( ರಿ ),ಗೆ ಸಹಾಯ ಮಾಡಿದ, ಶೇರ್‌ಮಾಡಿ ಸಹಕರಿಸಿದ,ದೇಶ ವಿದೇಶಗಳಿಂದ,ಧನ ಸಹಾಯ ಮಾಡಿದ ನಾಡಿನ ಸರ್ವ ಧರ್ಮೀಯ ಬಾಂದವರಿಗೂ
ಕಾರುಣ್ಯ ನಿಧಿ ಕರ್ನಾಟಕ ಚಾರಿಟೇಬಲ್ ಟ್ರಸ್ಟ್(ರಿ) ಧನ್ಯವಾದಗಳು,
8971435963 ,ಹರ್ಷದ್ ಕೊಪ್ಪ
8618081627,ಜಲೀಲ್ ಮೋನು
84950 00313,ನಿಚ್ಚು ಮಂಗಳೂರು


Comments
Post a Comment