ಆಲ್ದೂರ್:- ಭೂಕುಸಿತ ದಿಂದ ಹಾನಿಯಾದ ಅರೆ ನೂರು ಗ್ರಾಮಕ್ಕೆ ನಗರ ಅಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ ಶನಿವಾರ ಬೇಟಿ ನೀಡಿ ಪರಿಶೀಲನೆ ನಡೆಸಿ ದರು, ಈ ಸಂದರ್ಭದಲ್ಲಿಮಾನ್ಯ ಸಚಿವರ ಸೂಚನೆ ಯಂತೆ ಇಂದು ಅರೇನೂರು ಗ್ರಾಮದ ಆರು ಕುಟುಂಬಗಳಿಗೆ ಪ್ರವಾಹ ಸಂತ್ರಸ್ತರಿಗೆ ಪಡಿತರ ವಿತರಿಸಲಾಯಿತು ರಮೇಶ್, ಎಸ್ಪಿ ಅಕ್ಷಯ್ ಮಚೀಂದ್ರ
ಬಸರವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮಿ ಸುಪ್ರೀತ್,ಸಿಂಧೂ ಕುಮಾರ್ ರವೀಂದ್ರ ಮುಂತಾದವರಿದ್ದರು.
🖊️ ವೀರಮಣಿ


Comments
Post a Comment