ಕೊಪ್ಪದ ಜೆಡಿಎಸ್ ಕಚೇರಿಯಲ್ಲಿ ಉಚಿತ ಹೃದ್ರೋಗ ತಪಾಸಣಾ ಶಿಬಿರ ನಡೆಯಿತು.
ಕೊಪ್ಪದ ಜೆಡಿಎಸ್ ಕಚೇರಿಯಲ್ಲಿ ಉಚಿತ ಹೃದ್ರೋಗ ತಪಾಸಣಾ ಶಿಬಿರ ನಡೆಯಿತು.ಪಕ್ಷದ ರಾಜ್ಯ ಉಪಾಧ್ಯಕ್ಷ ತುಮುಖಾನೆ ಸುಧಾಕರ್ ಎಸ್.ಶೆಟ್ಟಿ ತಮ್ಮಜನ್ಮದಿನದ ಪ್ರಯುಕ್ತ ಉಚಿತ ಹೃದ್ರೋಗ ತಪಾಸಣಾ ಶಿಬಿರ ಆಯೋಜಿಸಿದ್ದರು . ಈ ಶಿಬಿರದಲ್ಲಿ ನೂರಾರು ಹೃದ್ರೋಗ ತಪಾಸಣೆಗೆ ಒಳಗಾದರು.ನಂತರ ಹಾಜರಿದ್ದ ತಜ್ಞ ವೈದ್ಯರನ್ನು ತುಮುಖಾನೆ ಸುಧಾಕರ್ ಶೆಟ್ಟಿ ಗೌರವಿಸಿದರು.ಪಕ್ಷದ ಮುಖಂಡರಾದ ಎಚ್.ಜಿ.ವೆಂಕಟೇಶ್,ನಂದಿನಿ ಸುರೇಶ್, ದಿವಾಕರ್ ಭಟ್ ಮತ್ತಿತರರು ಹಾಜರಿದ್ದರು .
🖊️ಮಜೀದ್ ಕೊಪ್ಪ

Comments
Post a Comment