ಕಾರ್ಕಳ,ಮದರಸತುಲ್ಲ್ ಬದ್ರಿಯಾ ಜುಮ್ಮಾ ಮಸೀದಿ,ಜರಿಗುಡ್ಡೆ
ಕಾರ್ಕಳ:- ಅಲ್ ಮದರಸತುಲ್ಲ್ ಬದ್ರಿಯಾ ಜುಮಾ ಮಸೀದಿ (ರಿ ) ಜರಿಗುಡ್ಡೆ ಕಾರ್ಕಳ ಉಡುಪಿ ಜಿಲ್ಲೆ ಇವರ ವತಿಯಿಂದ ಮಾದರಿ ಸ್ವಾತಂತ್ರ್ಯ ಸ್ವರ್ಣ ಮಹೋತ್ಸವ ಸಲುವಾಗಿ ಬೆಳಿಗ್ಗೆ ಸಮಯ 7 ಕ್ಕೆ ಸರಿಯಾಗಿ ಧ್ವಜಾರೋಹಣ ನಡೆಸಲಾಗುವುದು ಎಂದು ಬದ್ರಿಯಾ ಮಸೀದಿಯ ಅಧ್ಯಕ್ಷರಾದ ಜನಾಬ್ ಅಬ್ದುಲ್ ರಝಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು,
ಈ ಕಾರ್ಯಕ್ರಮಕ್ಕೆ ಶುಭ ಕೋರುವವರು
ಯಾಕೂಬ್ ಕಾರ್ಕಳ
ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ

Comments
Post a Comment