ಕೆಸಿಎಫ್ ಕುವೈಟ್ ಈದ್ ಮಿಲಾದ್ ಸ್ವಾಗತ ಸಮಿತಿಯ ಚೇರ್ಮ್ಯಾನ್ ಆಗಿ ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ತಬೈಲ್ ಆಯ್ಕೆ.


ಕೆಸಿಎಫ್ ಕುವೈಟ್ ಈದ್ ಮಿಲಾದ್ ಸ್ವಾಗತ ಸಮಿತಿಯ ಚೇರ್ಮ್ಯಾನ್ ಆಗಿ ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ತಬೈಲ್ ಆಯ್ಕೆ.

ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ಅಕ್ಟೋಬರ್  14 ರಂದು  ನಡೆಯುವ  ಈದ್ ಮಿಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು  ದಿನಾಂಕ 05/08/22 ಶುಕ್ರವಾರ ಅಸರ್ ನಮಾಝ್ ನ ನಂತರ ಫರ್ವಾನಿಯ ಕೆಸಿಎಫ್ ಕಛೇರಿಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಅವರ ಅಧ್ಯಕ್ಷತೆಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಶಿಕ್ಷಣ ಅಧ್ಯಕ್ಷರಾದ ಬಾದುಶ ಸಖಾಫಿ ಮಾದಪುರ ಯವರ ದುವಾದೊಂದಿಗೆ ಆರಂಭವಾಯಿತು.ಕೆಸಿಎಫ್ ರಾಷ್ಟ್ರೀಯ ಸಂಘಟನಾ ಅಧ್ಯಕ್ಷರಾದ ಉಮರ್ ಝುಹ್ರಿ ಸ್ವಾಗತ ಕೋರಿದರು.





ಚೇರ್ಮ್ಯಾನ್ :

_ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ತಬೈಲ್_

ವೈಸ್  ಚೇರ್ಮ್ಯಾನ್ :
_ಅಬ್ಬಾಸ್ ಬಳಂಜ_

ಜನರಲ್ ಕನ್ವೀನರ್ :
  _ಯಾಕೂಬ್ ಕಾರ್ಕಳ_
ಜೊತೆ ಕನ್ವೀನರ್ :_ಸಮೀರ್ ಕೆ,ಸಿ ರೋಡ್_

ಫೈನಾನ್ಸಿಯಲ್ ಛೇರ್ಮನ್ :ಮೂಸ ಇಬ್ರಾಹಿಂ ಕನ್ವಿನರ್ :ಇಕ್ಬಾಲ್ ಕಂದಾವರ

ಸೊವನೀರ್ ಜಾಹಿರಾತು
ಚೇರ್ಮ್ಯಾನ್ :  ಬಾದುಶ ಸಖಾಫಿ ಮಾದಪುರ
ಕನ್ವೀನರ್ : ಇಬ್ರಾಹಿಮ್ ವೇಣೂರ್
ಮಾಲಿಕ್ ಸೂರಿಂಜೆ
ವಹೀಬ್ ಕೆ.ಸಿ.ರೋಡ್

ಮೀಡಿಯಾ ಮತ್ತು ಪ್ರಚಾರ ವಿಭಾಗ
ಚೇರ್ಮ್ಯಾನ್ :  ಮುಸ್ತಫ ಉಳ್ಳಾಲ
ಕನ್ವೀನರ್ : ಇಸ್ಮಾಯಿಲ್ ಅಯ್ಯಂಗೇರಿ ಹಸೈನಾರ್ ಮೊಂಟೆಪದವು

ಊಟೋಪಚಾರದ ವ್ಯವಸ್ಥೆ
ಚೇರ್ಮ್ಯಾನ್ :   ಸೌಕತ್ ಶಿರ್ವ
ಕನ್ವೀನರ್ : ಇಬ್ರಾಹಿಂ ಕಾಯರ್

ವೇದಿಕೆ -ಸ್ಟೇಜ್
ಚೇರ್ಮ್ಯಾನ್ :  ತೌಫೀಕ್ ಕಾರ್ಕಳ

ಕನ್ವೀನರ್ : ಸಿರಾಜ್ ಸುಂಟಿಕೊಪ್ಪ

ಅತಿಥಿ ಸ್ವೀಕಾರ
ಚೇರ್ಮ್ಯಾನ್ : ಉಮರ್ ಝುಹ್ರಿ
ಕನ್ವೀನರ್ : ಶಾಹುಲ್ ಹಮೀದ್ ಸಅದಿ ಝುಹ್ರಿ
ಅಬ್ದುಲ್ ಲತೀಫ್ ಬಂಟ್ವಾಳ

ವಾಹನದ ವ್ಯವಸ್ಥೆ
ಚೇರ್ಮ್ಯಾನ್ : ಇಲ್ಯಾಸ್ ಮೊಂಟುಗೊಳಿ
ಕನ್ವೀನರ್ :  ಉಸ್ಮಾನ್ ಕೋಡಿ ,ಅನ್ವರ್ ಬಜ್ಪೆ,ಹಮೀದ್ ಮೂಳೂರ್

ಹಾಗೂ ಎಲ್ಲಾ ಝೋನ್ ಹಾಗೂ ಸೆಕ್ಟರ್ ಪಧಾದಿಕಾರಿಗಳನ್ನು ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ  ಸಮಿತಿಯಲ್ಲಿ ಆಯ್ಕೆ ಮಾಡಲಾಯಿತು .


ವರದಿ :ಇಬ್ರಾಹಿಂ ವೇಣೂರು ಪಬ್ಲಿಕೇಶನ್ ವಿಭಾಗ


 

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?