ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್ ಮುಜಾಲಸ ಕಾರ್ಯಕ್ರಮ 2024,


 


ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್

ಮುಜಾಲಸ ಕಾರ್ಯಕ್ರಮ 2024,



ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಕುವೈಟ್

ರಾಷ್ಟ್ರೀಯ ಸಂಘಟನಾ ವಿಭಾಗದ ವತಿಯಿಂದ ದಿನಾಂಕ 29 ರ ಫೆಬ್ರವರಿ 8 pm ಗಂಟೆಗೆ ಮುಜಾಲಸ ಕಾರ್ಯಕ್ರಮವು KCF ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ,ಕಾರ್ಯಕ್ರಮವನ್ನು ಸಂಘಟನಾ ಅಧ್ಯಕ್ಷ ಬಹು ಉಮಾರ್ ಝಹ್ರಿ ಉದ್ಘಾಟಿಸಿದರು,



 KCF ಪ್ರಧಾನ ಕಾರ್ಯದರ್ಶಿ ಯಾಕೂಬ್ ಕಾರ್ಕಳ ಸ್ವಾಗತಿಸಿದರು, ಬಹುಮಾನ್ಯ ಪೆರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮಾತನಾಡಿ ಅನಿವಾಸಿಗರ ಕೊಡುಗೆ ಅಪಾರವಾದದು ಮತ್ತು KCF, ICF, RSC,ಸಂಘಟನೆಗಳು ಬೇರೆ ಬೇರೆ ಆದರೂ ಉದ್ದೇಶ, ಕಾರ್ಯವೈಕರಿ ಒಂದೇ ಎಂದರು, 




ವೇದಿಕೆಯಲ್ಲಿ ಬಹು ಅಬ್ದುಲ್ ರಹ್ಮಾನ್ ಸಖಾಫಿ, ಸಯ್ಯದ್ ಸ್ವಾದಿಕ್ ತಂಗಳ್,ಅಬುಲ್ಲಾ ವಡಗರ, ಸಾಹುಲ್ ಹಮೀದ್ ಸಹದಿ, ಬಹು ಅಬೂಬಕ್ಕರ್ ಬಾಖಾವಿ, ಉಪಸ್ಥಿತರಿದ್ದರು, ಮಹಬುಲ ಸೆಕ್ಟರ್ ನ ಮಾಸಿಕ ಸ್ವಲಾತ್ಪ್ ಮಜ್ಲಿಸ್ ನಡೆಯಿತು,ಹಾಗೂ ಕುವೈಟ್ ನಲ್ಲಿ ಗಲ್ಫ್ ಇಶಾರವನ್ನು ಬಹುಮಾನ್ಯ ಪೆರೋಡ್ ಉಸ್ತಾದ್ ಅವರು ಬಿಡುಗಡೆ ಮಾಡುವ ಮೂಲಕ ಎಲ್ಲಾ ಸದಸ್ಯರು ಪಡೆದುಕೊಳ್ಳಬೇಕು ಎಂದು, ಮತ್ತು KCF IC ಡಿಸೇನಿಯಂ ಕಾರ್ಯಕ್ರಮ ಮಂಗಳೂರುನಲ್ಲಿದ್ದು ಎಲ್ಲರೂ ಕಾರ್ಯಕ್ರಮವನ್ನು ವಿಜಯ ಗೊಳಿಸಬೇಕೆಂದು ವಿನಂತಿಸಿದರು ಜನಾಬ್ ಸಮೀರ್ KC Road ಧನ್ಯವಾದಗೈದರು





ವರದಿ :ಇಬ್ರಾಹಿಂ ವೇಣೂರ್ ಪಬ್ಲಿಕೇಶನ್ ವಿಭಾಗ ಕೆಸಿಎಫ್ ಕುವೈಟ್





Comments

Popular posts from this blog

ಕೊಪ್ಪ, ಶಾಲೆಯ ಮಕ್ಕಳನ್ನ ಅಟೋ ಚಾಲಕರ ಸೀಟಿನಿಂದ ಇಳಿಸಿದ ಪಿ ಎಸ್ ಐ ಬಸವರಾಜ್, ಚಾಲಕರಿಗೆ ಎಚ್ಚರಿಕೆ

250ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಪತನ,!