ಶೃಂಗೇರಿ :‐ ಮಹಿಳೆ ಆತ್ಮಹತ್ಯೆ,
ಶೃಂಗೇರಿ :‐ ಮಹಿಳೆ ಆತ್ಮಹತ್ಯೆ,
ತಾಲ್ಲೂಕಿನ ನೆಮ್ಮಾರ್ ಸಮೀಪ ಯಾದಾಳು ಗ್ರಾಮದ ದಿಲೀಪ ಅವರ ಪತ್ನಿ ಶಾಲಿನಿ(39) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಕೊಪ್ಪ ತಾಲ್ಲೂಕಿನ ಮೇಲ್ಪಾಲ್ ಗ್ರಾಮ ಇವರ ತವರುಮನೆ ಯಾಗಿದ್ದು ಮದುವೆ ಯಾಗಿ ಒಂದು ವರ್ಷ ಮಾತ್ರ ಕಳೆದಿದ್ದು, ಇವರಿಗೆ ಮಕ್ಕಳು ಇರಲಿಲ್ಲ ಇವರು ಹತ್ತು ವರ್ಷಗಳಿಂದ ಮಾನಸಿಕ ಅಸ್ವಸ್ತೇ ಯಿಂದ ಬಳಲುತ್ತಿದ್ದೂ ತೀರ್ಥಹಳ್ಳಿ ಮಾನಸ ಆಸ್ಪತ್ರೆ ಯಲ್ಲಿ ಔಷದಿ ಮಾಡುತ್ತಿದ್ದರು ಇದರಿಂದ ನೊಂದು ಬೇಸರ ಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದಿದೆ... ಶೃಂಗೇರಿ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿದೆ.
ವರದಿ:- ಶಬ್ಬೀರ್ ಅಹ್ಮದ್ hh ಪುರ

Comments
Post a Comment