ಕುವೈತ್,K C F, ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ KCF ಕುವೈಟ್ ರಾಷ್ಟ್ರೀಯ ಸಮಿತಿ,ನಭಿ ಮುಹಮ್ಮದ್ ಮುಸ್ತಫಾ (ಸ. ಅ) ತಂಗಳ್ ರವರ ಜನ್ಮ ದಿನಾಚರಣೆ,
ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ KCF ಕುವೈಟ್ ರಾಷ್ಟ್ರೀಯ ಸಮಿತಿ,ನಭಿ ಮುಹಮ್ಮದ್ ಮುಸ್ತಫಾ (ಸ. ಅ) ತಂಗಳ್ ರವರ ಜನ್ಮ ದಿನಾಚರಣೆ,
ಈದ್ಮೀಲಾದುನ್ನಬಿ ಕಾರ್ಯಕ್ರಮ KCF ರಾಷ್ಟ್ರೀಯ ಸಮಿತಿಯ ವತಿಯಿಂದ 2024/ಸೆಪ್ಟೆಂಬರ್ 6 ರ ಶುಕ್ರವಾರದಂದು ಅಬ್ಬಾಸಿಯ ಸಭಾಂಗಣದಲ್ಲಿ ನಡೆಯಲಿದೆ *(ಇನ್ಶಅಲ್ಲಾಹ)* ಕಾರ್ಯಕ್ರಮದ ಸ್ವಾಗತ ಸಮಿತಿ ರಚನೆಯು ದಿನಾಂಕ12/07/2024 ರ ಶುಕ್ರವಾರ KCF *ಅಧ್ಯಕ್ಷರಾದ ಬಹು ಹುಸೈನ್ ಎರುಮಾಡ್ ಅವರ ಅಧ್ಯಕ್ಷತೆ ಯಲ್ಲಿ ಸ್ವಾಗತ ಸಮಿತಿ ಫರ್ವಾನಿಯ ಕೆಸಿಎಫ್ ಕಚೇರಿ ಯಲ್ಲಿ ರಚನೆಗೊಂಡಿದೆ ಈದ್ ಮೀಲಾದ್ ಕಾರ್ಯಕ್ರಮದ *ಛೇರ್ಮನ್ ಆಗಿ ಬಹು:- ಅಬ್ದುಲ್ ರಹ್ಮಾನ್ ಸಖಾಫಿ,
ವೈಸ್ ಛೇರ್ಮನ್ ಬಹು:- ಉಮರ್ ಝುಹ್ರಿ ಕನ್ವಿನರ್ ಆಗಿ ಜನಾಬ್:- ಯಾಕೂಬ್ ಕಾರ್ಕಳ, ಫೈನಾನ್ಸ್ ಜನಾಬ್:- ಇಕ್ಬಾಲ್ ಕಂದಾವರ
ಇವರನ್ನು ಸರ್ವನುಮತದಿಂದ ಅಂಗಿಕರಿಸಲಾಯಿತು,
ಈದ್ ಮೀಲಾದ್ ಪ್ರಚಾರ
ವಿಭಾಗಕ್ಕೆ ನಾಯಕರಾಗಿ ಬಹು:- ಶಾವುಲ್ ಹಮೀದ್ ಸಹದಿ ಉಸ್ತಾದ್ ಹಾಗೂ ಜನಾಬ್:- ಇಬ್ರಾಹಿಂ ವೇಣೂರು.
ಬಹು:- ಶಫೀಕ್ ಅಹ್ಸನಿ
ಬಹು:- ಕಾಸಿಂ ಉಸ್ತಾದ್
ಜ. ಇಕ್ಬಾಲ್ ಎಡಪದವು
ಜ.ರಹೀಮ್ ಕೃಷ್ಣಾಪುರ
ಜ. ಇಬ್ರಾಹಿಂ ಅಡ್ಕರ್
ಜ. ಶಂಶುದ್ದಿನ್ ಕುಂದಾಪುರ
ಬಹು. ಕಾಸಿಂ ಉಸ್ತಾದ್ ಬೆಲ್ಮ
*ಸಭಾಂಗಣ ವೇದಿಕೆ ವ್ಯವಸ್ಥೆ*
ಜನಾಬ್ ಅಬ್ದುಲ್ ಅಝೀಜ್ ತಿಂಗಳಾಡಿ
ಜ. ಝಕರಿಯ ಆಣೆಕಲ್
ಜ. ಅಸಿಫ್ ಸಾಗರ
ಜ. ಕಲಂದರ್ ಚೊಕ್ಕ ಬಿಟ್ಟು
ಜ. ಇರ್ಷಾದ್ ಬಾಳುಪೇಟೆ
ವಾಹನ ವ್ಯವಸ್ಥೆ
ಜನಾಬ್ ಉಸ್ಮಾನ್ ಕೋಡಿ
)ಜ. ಅನ್ವರ್ ಬಜ್ಪೆ
2ಜ. ಇಸ್ಮಾಯಿಲ್ ನಾಟೆಕಲ್
ಜ. ಅಬ್ಬಾಸ್ ಪಾಳ್ಯ
ಉಪಹಾರ ವ್ಯವಸ್ಥೆ
ಜನಾಬ್ ಶೌಕತ್ ಶಿರ್ವ
ಜ. ಝುಬೈರ್ ಸಾಲ್ಮಿಯ
ಜ.ಅಸಿಫ್ ಸಾಗರ
ಜ.ರಿಯಾಜ್ ಶೂoಠಿ ಕೊಪ್ಪ
ಜ.ಸಮೀರ್ ಕಮಲಾಪುರ
ಜ.ಅಬ್ದುಲ್ ಹಮೀದ್ ಫಾಹಿಲ್
ಜ.ಅಝೀಜ್ ತಿಂಗಳಾಡಿ
ಅತಿಥಿ ಸತ್ಕಾರ
ಜ.ಅಬ್ಬಾಸ್ ಬಲಂಜೆ
ಬಹು.ಬಾದಾಷ ಸಖಾಫಿ
ಜ.ಹೈದರ್ ಪಟ್ಟೋರಿ
ಜ. ನೌಶಾದ್ ಕೆಸಿ ರೋಡ್
ಜ.ವಾಹೀಬ್ ಕೆಸಿರೋಡ್
ಜ. ಮುಸ್ತಫಾ ಉಳ್ಳಾಲ
ಸ್ಟಾರ್ ಟೀಮ್
ಬಹು ಕಾಸಿಂ ಉಸ್ತಾದ್ ಬೆಲ್ಮ
ಜ. ಝುಬೈರ್ ಸಾಲ್ಮಿಯ
ಫರ್ವಾನಿಯ ಸೆಕ್ಟರ್
ಜ.ಇಕ್ಬಾಲ್ ಎಡಪದವು
ಜ.ಅಸಿಫ್ ಸಾಗರ
ಜಹರ ಸೆಕ್ಟರ್
ಬಹು. ಶಫೀಕ್ ಅಹ್ಸನಿ
ಜ. ಸಿರಾಜ್ ಶುಂಠಿಕೊಪ್ಪ
ಸಿಟಿ ಸೆಕ್ಟರ್
ಜ. ರಹೀಮ್ ಕೃಷ್ಣಪುರ
ಜ.ಅಝೀಜ್ ತಿಂಗಳಾಡಿ
ಮಹಬುಲ ಸೆಕ್ಟರ್
ಜ. ಶಂಶುದ್ದಿನ್ ಕುಂದಾಪುರ
ಜ. ಮುನೀರ್ ಕಾರ್ಕಳ
ಫಾಹಿಲ್ ಸೆಕ್ಟರ್
ಜ.ಇಬ್ರಾಹಿಂ ಅಡ್ಕರ್
ಜ.ಹಮೀದ್ ಮುಳೂರ್
ಡಿಜಿಟಲ್ ಬ್ಯಾನರ್
ಜ. ಝಕರಿಯ ಆಣೆಕಲ್ಲ್
)ಜ. ಸಿರಾಜ್ ಶೂoಠಿ ಕೊಪ್ಪ
ಜ. ಸಮೀರ್ ಇಂಜಿನಿಯರ್
ಜ.ಕಲಂದರ್ ಶಾಫಿ
ಜ. ಅಬ್ದುಲ್ ಮಲಿಕ್
ಜ. ತೌಫೀಕ್ ಕಾರ್ಕಳ
ಜಾಹಿರಾತು ವಿಭಾಗ
ಬಹು ಹುಸೈನ್ ಎರ್ಮಡ್
ಝಕರಿಯ ಆನೇಕಲ್
ತೌಫೀಕ್ ಕಾರ್ಕಳ
ಇಬ್ರಾಹಿಂ ವೇಣೂರು
ಇಕ್ಬಾಲ್ ಕಂದಾವರ
ಮೂಸಾ ಇಬ್ರಾಹಿಂ
ಈ ಮೇಲಿನ ಎಲ್ಲಾ ವಿಭಾಗ ದ ಉಸ್ತುವಾರಿ ಗಳನ್ನು ಆಯ್ಕೆ ಮಾಡಲಾಯಿತು ,
ರಾಷ್ಟ್ರೀಯ ಝೋನ್ ಮತ್ತು ಸೆಕ್ಟರ್ ಕಾರ್ಯಕರ್ತರು ಸದಾ KCF ಕಾರ್ಯಕ್ರಮದೊಂದಿಗೆ, ಸಹಕಾರ, ಸಹಾಯ,ಸಹನೆಯಿಂದ ಕಾರ್ಯಕ್ರಮವನ್ನು ಯಶಸ್ಸು ಗೊಳಿಸಬೇಕೆಂದು ತಮ್ಮಲ್ಲಿ ವಿನಂತಿಸಿ ಕೊಳ್ಳುತೇನೆ.ಕೊನೆಯಲ್ಲಿ ಇಕ್ಬಾಲ್ ಕಂದಾವರ ಧನ್ಯವಾದ ಗೈದು ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು.
ವರದಿ ಪ್ರಚಾರ ಮತ್ತು ಪ್ರಕಾಶನ ವಿಭಾಗ ಕೆಸಿಎಫ್ ಕುವೈಟ್



Comments
Post a Comment