ಎನ್ ಆರ್ ಪುರ, ನೇಣಿಗೆ ಕೊರಲೊಡ್ಡಿದ ಯುವಕ
ಎನ್ ಆರ್ ಪುರ, ನೇಣಿಗೆ ಕೊರಲೊಡ್ಡಿದ ಯುವಕ,
ಕುದರೆಗುಂಡಿ ಸಮೀಪದ ಕೆರೆಗದ್ದೆಯ ಸೃಜನ್ ಹೆಗಡೆ ಎಂಬುವ ಯುವಕ ಭಾನುವಾರ ನೇಣಿಗೆ ಕೊರಲೊಡ್ಡಿದ್ದಾನೆ,ಸ್ವಂತ ಉದ್ಯಮ ಹೊಂದಿರುವ ಸೃಜನ್ ಅತ್ಮಹತ್ಯೆಗೆ ಕಾರಣ ಇನ್ನಷ್ಟೆ ತಿಳಿಯಬೇಕಿದೆ,ಎನ್ ಆರ್ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
🖋 ಮಜೀದ್ ಸಣ್ಣಕೆರೆ

Comments
Post a Comment