ಚಿನ್ನದ ಪದಕ ಪಡೆದ ಬೆಳಗಾವಿ ಮಹಾನಗರ ಪಾಲಿಕೆಯ ಡಾ॥ಗಜಾನನ ಕಾಂಬಳೆ,


 

ಚಿನ್ನದ ಪದಕ ಪಡೆದ ಬೆಳಗಾವಿ ಮಹಾನಗರ ಪಾಲಿಕೆಯ ಡಾ॥ಗಜಾನನ ಕಾಂಬಳೆ,



ಭಾರತ ಸರ್ಕಾರದ ಮಾನ್ಯತೆ ಪಡೆದ ಇಂಟರ್ ನ್ಯಾಷನಲ್ ಹ್ಯೂಮನ್ ದೇವಲೆಪ್ಪ್ ಮೆಂಟ ಕೌನ್ಸಿಲ್ ಇವರ ಆಶ್ರಯದಲ್ಲಿ 

 ದಿನಾಂಕ: 15-02-2025 ರಂದು ಪಣಜಿಯಲ್ಲಿ ಇಂಟರ್ ನ್ಯಾಷನಲ್ ಗ್ಲೋಬಲ್ ಆಯ್ ಕಾನ್ ಅಜೀವರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಬೆಳಗಾವಿ ಶ್ರೀ.ನಗರ ನಿವಾಸಿಯಾದ ಡಾ| ಗಜಾನನ ಎ, ಕಾಂಬಳೆ ಇವರು ಮಹಾನಗರ ಪಾಲಿಕೆ ಕಾರ್ಯಾಲಯದಲ್ಲಿ ಸ್ವಚ್ಛತೆ ಹಾಗೂ ಸೌಂದರ್ಯಕರಣ ಮಾಡಿದಕ್ಕೆ ಹಾಗೂ ಆಡಳಿತ ಕ್ಷೇತ್ರ ಸಮಾಜ ಸೇವೆಯಲ್ಲಿ ಸಕ್ರಿಯವಾಗಿರುವ ಡಾ| ಗಜಾನನ ಎ ಕಾಂಬಳೆ ಇವರಿಗೆ ಭಾರತ ಸರ್ಕಾರ ಮಾನ್ಯತೆ ಪಡೆದ ಇಂಟರ್ ನ್ಯಾಷನಲ್ ಹ್ಯೂಮನ್ ಡೇವಲೆಪ್ಪಮೆಂಟ್ ಕೌನ್ಸಿಲ್ ಇವರು ನೀಡುವ ಪ್ರೈಡ ಆಫ್ ಇಂಡಿಯಾ (ಭಾರತ ಗೌರವ ಪುರಸ್ಕಾರ) ಬಿರುದು ಮತ್ತು ಪ್ರಶಸ್ತಿ ಪತ್ರ ಹಾಗೂ ಚಿನ್ನದ ಪದಕ ನೀಡಲಾಯಿತು,




 ಡಾ|| ಪ್ರತಾಫ ಸಿಂಗ್ ತಿವಾರಿ, ಡಾ|ಸಿದ್ದಗಂಗಮ, ಶ್ರೀ. ಸಿದ್ದನ್ನಾ ಮೇಟಿ, ಡಾ| ಕೆ. ಶವರಾಮಯ್ಯ, ಡಾ| ಬಿ.ವಿ ಪದ್ಮಾವತಿ, ಡಾ| ಶಶಿಕಲಾ ಮತ್ತು ಕರ್ನಾಟಕ ಸರ್ಕಾರದ ಮಾಜಿ ಸಚಿವರು ಅಂಬಗರ ಚೌಡಯ್ಯ ನಿಗಮದ ಅಧ್ಯಕ್ಷರಾದ ಶ್ರೀ ಬಾಬುರಾವ ಚಿಂಚನಸೂರ ಇವರೆಲ್ಲ ಉಪಸ್ಥಿತಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.





ಈ ಪ್ರಶಸ್ತಿ ಪಡೆದ ಮಹಾನಿಯರಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ವಿವಿಧ ದಲಿತ ಸಂಘಟನೆ ಪದಾಧಿಕಾರಿಗಳು ಸಂಘ ಸಂಸ್ಥೆ ಪೌಂಡೇಶನ್ ಪದಾಧಿಕಾರಿಗಳಿಂದ ಅಭಿನಂದನೆಗಳು ಸಲ್ಲಿಸುತ್ತ ಶುಭ ಹಾರೈಸಿದರು,






Comments

Popular posts from this blog

ಕೊಪ್ಪ, ಶಾಲೆಯ ಮಕ್ಕಳನ್ನ ಅಟೋ ಚಾಲಕರ ಸೀಟಿನಿಂದ ಇಳಿಸಿದ ಪಿ ಎಸ್ ಐ ಬಸವರಾಜ್, ಚಾಲಕರಿಗೆ ಎಚ್ಚರಿಕೆ

250ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಪತನ,!