ಕೊಪ್ಪ,ಜೆ ಎಂ ಜೆ ಆಟೊ ಚಾಲಕ ಹಾಗೂ ಮಾಲೀಕರಿಂದ ಅಪ್ಪುವಿನ ಹುಟ್ಟುಹಬ್ಬ ಆಚರಣೆ,
ಕೊಪ್ಪ:- ಕೊಪ್ಪ ಜೆ ಎಂ ಜೆ ಆಟೋ ಚಾಲಕರು ಹಾಗೂ ಮಾಲೀಕರಿಂದ ಪುನೀತ್ ರಾಜಕುಮಾರ್ (ಅಪ್ಪು) ಅವರ ಹುಟ್ಟುಹಬ್ಬಕ್ಕೆ ಹಾಗೂ ಅವರ ಜೇಮ್ಸ್ ಕೊನೆಯ ಚಿತ್ರಕ್ಕೆ ಆಗಮಿಸಿದ ಪ್ರೇಕ್ಷಕ ಅಭಿಮಾನಿಗಳಿಗೆ ಐಸ್ ಕ್ರೀಮ್ ವಿತರಿಸುವ ಮೂಲಕ ಶುಭ ಹಾರೈಸಿದರು,
Super
ReplyDelete