ಬಾಳೆಹೊನ್ನುರಿನ ಪೇಟೆಕೆರೆಯ ಅಂಗನವಾಡಿಯಲ್ಲಿ ಪುನಿತ್ ರಾಜಕುಮಾರ್ ಹುಟ್ಟುಹಬ್ಬದ ಆಚರಣೆ,
ವರದಿ,🖋ವೀರಮಣಿ
ಬಾಳೆಹೊನ್ನೂರು:-ಬಾಳೆಹೊನ್ನುರಿನ ಪೇಟೆಕೆರೆ ಅಂಗನವಾಡಿ ಯಲ್ಲಿ ಪುನೀತ್ ರಾಜಕುಮಾರ್ ರವರ ಜನ್ಮದಿನದ ಪ್ರಯುಕ್ತ ಪುಟಾಣಿ ಮಕ್ಕಳ ಜೊತೆಯಲ್ಲಿ ಅಂಗನವಾಡಿಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವನ್ನು ಸಡಗರ ಸಂಭ್ರಮ ದಿಂದ ಆಚರಿಸುತ್ತಿದ್ದರು, ಅದರಲ್ಲಿ ಅಂಗನವಾಡಿ ಕಾರ್ಯಕರ್ತರಾದ ಶ್ರೀಮತಿ ರಮ್ಯಾ ಮತ್ತು ಶ್ರೀಮತಿ ವಿಜಯಲಕ್ಷ್ಮಿ ಪ್ರೈಮೇರಿ (health officer) ಹಾಗೂ ಪೇಟೆಕೆರೆ ದೊಡ್ಮನೆ ಕುಟುಂಬದವರು ಎಲ್ಲರೂ ಪಾಲ್ಗೊಂಡಿದ್ದರು..... ಹಾಗೂ ನೆನಪಿನಕಾಣಿಕೆಯಾಗಿ ಅಂಗನವಾಡಿಗೆ ಫ್ಯಾನ್ ಅನ್ನು ವಿತರಿಸಲಾಯಿತು,
Comments
Post a Comment