ಸಿಂಹದ ಬಾಯಿಗೆ ಬೆರಳಿಟ್ಟ, ಕೊನೆಗೆ ಏನಾಯಿತು ಈ ವಿಡಿಯೋ ನೋಡಿ,
ಜಮೈಕಾ:- ಝೂ ಕೀಪರ್ ನಿರ್ಲಕ್ಷ್ಯ ದಿಂದ ತನ್ನ ಬೆರಳನ್ನು ಕಳೆದುಕೊಂಡ ವಿಡಿಯೋ ಇದೀಗ ವೈರಲ್ ಆಗಿದೆ,
ಸಿಂಹದ ಕುತ್ತಿಗೆಯನ್ನು ಮತ್ತು ತಲೆಯನ್ನು ಸವರುತ್ತಿರುವಾಗ ಅಕಸ್ಮಾತ್ ಸಿಂಹದ ಬಾಯಿಗೆ ಬೆರಳು ತಾಗಿತು ಇದನ್ನು ಬಿಡದ ಸಿಂಹ ಬೆರಳನು ತಿಂದೆ ಬಿಟ್ಟಿತು,

Comments
Post a Comment