ಸವಮಿ ಯ ಜೀವ ಉಳಿಸಿಕೊಳ್ಳುಲು ದಾನಿಗಳ ನಿರೀಕ್ಷೆ ಯಲ್ಲಿ ಬಡ ಕುಟುಂಬ,



ಕೊಪ್ಪ:- ತಾಲ್ಲೂಕಿನ ಯುವತಿಯೊಬ್ಬರು ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಮೊದಲೇ ಬಡತನದ ಕಷ್ಟದಲ್ಲಿದ್ದ ಕುಟುಂಬಕ್ಕೆ ಭಗವಂತ ಮತ್ತಷ್ಟು ಸಂಕಷ್ಟ ತಂದೊಡ್ಡಿದ್ದಾನೆ. ಮಗಳ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಆಕೆಯ ಪಾಲಕರು ಪ್ರತಿನಿತ್ಯ ಒದ್ದಾಡುತ್ತಿದ್ದಾರೆ.


20 ವರ್ಷ ಪ್ರಾಯದ ಸವಮಿ ಗೌಡಳ ಜೀವ ಉಳಿಸಲು ಕಳಕಳಿ.


ಸಾವಿರಾರು ಕನಸುಗಳನ್ನು ಹೊತ್ತಿದ್ದ ಚಿಗುರು ಜೀವದ ಕನಸುಗಳು ನಂದಿ ಹೋಗದಿರಲಿ.. ನವಮಿಯ ಜೀವಕ್ಕೆ ಬೆಲೆ ಕಟ್ಟು ಓ ಸಮಾಜ...


ಪೈನಲ್ ಈಯರ್ ಡಿಗ್ರಿ ವಿದ್ಯಾರ್ಥಿನಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಮಂಡಲ ಗ್ರಾಮದ ನವಮಿ ಗೌಡ ಮಾರಕ ಬೋನ್ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು ಈ ಸಹೋದರಿಯ ಜೀವಕ್ಕಾಗಿ ಕುಟುಂಬವು ಈಗಾಗಲೇ ಲಕ್ಷಾಂತರ ರುಪಾಯಿ ಹಣ ಚಿಕಿತ್ಸೆಗೆ ವ್ಯಯಿಸಿದೆ. ಮತ್ತು ಲಕ್ಷಾಂತರ ರುಪಾಯಿ ಸಾಲಕ್ಕೆ ಗುರಿಯಾಗಿ ಇದೀಗ ಕೊನೆಯದಾಗಿ ಸಮಾಜದ ಹೃದಯವಂತ ದಾನಿಗಳ ಮುಂದೆ ಸಹಾಯ ಯಾಚಿಸಿದೆ.


Name : NIKSHITH HV

Ac nu : 50100506104387

IFSC code : HDFC0005226

Branch : Koppa Branch


Google pay phone pay & contact number 9113630282


ಹೆಚ್ಚಿನ ಮಾಹಿತಿಗಾಗಿ,ಕಾರುಣ್ಯ ನಿಧಿ ಕರ್ನಾಟಕ ®

ಹರ್ಷದ್ ಕೊಪ್ಪ 

+91 89714 35963

ಜಲೀಲ್ ಮೋನು,

+91 86180 81627

ನಿಚ್ಚು,ಮಂಗಳೂರ್

+91 84950 00313





🖋 ವೀರಮಣಿ,  






Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?