ಕರ್ನಾಟಕ ಕಲ್ಚರಲ್ ಫೌಂಡೇಶನ್ kcf ಕುವೈಟ್




 ಕರ್ನಾಟಕ ಕಲ್ಚರಲ್ ಫೌಂಡೇಶನ್ kcf ಕುವೈಟ್



ರಾಷ್ಟ್ರೀಯ ಸಮಿತಿಯ ವತಿಯಿಂದ ದಿನಾಂಕ 9/12/2022 ರ ಶುಕ್ರವಾರ  ಜುಮಾ ನಮಾಝಿನ ಬಳಿಕ ಅಲ್ ವಝನ್ ಹಾಲ್ ನಲ್ಲಿ 2023 ರ ಫೆಬ್ರವರಿ ತಿಂಗಳಲ್ಲಿ ನಡೆಸುವಂತಹ  ಕೆಸಿಎಫ್ ಫೌಂಡೇಶನ್ ಡೇ ಕಾರ್ಯಕ್ರಮದ  ಸ್ವಾಗತ ಸಮಿತಿಯನ್ನು ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ  ಬಹುಮಾನ್ಯ ಹುಸೈನ್ ಎರ್ಮಡ್ ಉಸ್ತಾದರ ಅಧ್ಯಕ್ಷತೆ ಯಲ್ಲಿ  ಹಾಗೂ ರಾಷ್ಟ್ರೀಯ ಸಮಿತಿಯ ನಾಯಕರು  *ಸೌತ್ ಝೋನ್ ಮತ್ತು ನಾರ್ತ್ ಝೋನ್, ಮತ್ತು ಝೋನ್ ಗೆ  ಒಳಪಟ್ಟ, ಫಾಹೀಲ್, ಮಹಬುಲ, ಫರ್ವನಿಯ, ಸಾಲ್ಮಿಯ, ಸಿಟಿ ಮತ್ತು ಜಹರ ಈ 6 ಸೆಕ್ಟರ್*  ಗಳನ್ನೊಳಗೊಂಡ  ಸದಸ್ಯರ ಸಮ್ಮುಖದಲ್ಲಿ, ಮತ್ತು ತಮ್ಮ *ಸೂಚನೆ ಅನುಮೋದನೆ ಯೊಂದಿಗೆ 2023ಫೆಬ್ರವರಿ ತಿಂಗಳಲ್ಲಿ ನಡೆಯುವ kcf ಫೌಂಡೇಶನ್ ಡೇ  ಕಾರ್ಯಕ್ರಮದ ಸ್ವಾಗತ ಸಮಿತಿಯ ಈ ಕೆಳಗಿನ ನಾಯಕರನ್ನು ಆಯ್ಕೆ ಮಾಡಲಾಯಿತು*

ಛೇರ್ಮನ್ ಆಗಿ ಬಹು  ಉಮರ್ ಝುಹುರಿ


ಕನ್ವಿನರ್ ಆಗಿ ಜನಾಬ್ ಯಾಕೂಬ್ ಕಾರ್ಕಳ

ಫೈನಾನ್ಸ್ ಕಂಟ್ರೋಲರ್ ಆಗಿ ಜನಾಬ್ ಇಬ್ರಾಹಿಂ ವೇಣೂರು


 ಇವರನ್ನು ಆಯ್ಕೆ ಮಾಡಲಾಗಿದೆ ಮತ್ತು KCF dayಯ ಕಾರ್ಯಕ್ರಮದ  ಯಶಸ್ವಿ ಗಾಗಿ  I👁️ TEAM ಸದಸ್ಯರಿಗೆ ಸಂಪೂರ್ಣ ಜವಾಬ್ದಾರಿಯನ್ನು  ಕೊಡಲಾಗಿದೆ, ಪೋಸ್ಟರ್ ನ ಜವಾಬ್ದಾರಿಯನ್ನು ಪ್ರಕಾಶನ ಮತ್ತು ಪ್ರಚಾರ ವಿಭಾಗ  ನಡೆಸಿ, 2023 ರ  ಕ್ಯಾಲಂಡರನ್ನು ಜನಾಬ್ ಮೂಸ ಇಬ್ರಾಹಿಂ, ಉಮರ್ ಝುಹುರಿ  ಸಾಹುಲ್ ಹಮೀದ್ ಸಹದಿ ಝುಹುರಿ ಅಬ್ದುಲ್ ಮಲಿಕ್,ಅಬ್ದುಲ್ ಲತೀಫ್ ಬಂಟ್ವಾಳ, ತೌಫೀಕ್ ಕಾರ್ಕಳ, ಸಮೀರ್ ಇಂಜಿನಿಯರ್ ಮುಸ್ತಫಾ ಉಳ್ಳಾಲ,ಅಝೀಝ್ ತಿಂಗಳಾಡಿ ಹಾಗೂ ರಾಷ್ಟ್ರೀಯ, ಝೋನ್, ಸೆಕ್ಟರ್ ನಾಯಕರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು,



 ಕೆಸಿಎಫ್ ಡೇ ಪ್ರತಿಭೋತ್ಸವ ಕಾರ್ಯ ನಿರ್ವಾಹಕರಾಗಿ  ಶಿಕ್ಷಣ ಅಧ್ಯಕ್ಷರು ಬಹುಮಾನ್ಯ ಬಾದುಷಾ ಸಖಾಫಿ ಉಸ್ತಾದರನ್ನು  ಆಯ್ಕೆ ಮಾಡಲಾಯಿತು.ಇಂದಿನ 

ಕಾರ್ಯಕ್ರಮದಲ್ಲಿ ಭಾಗವಹಿಸಿ  ಯಶಸ್ವಿಗೊಳಿಸಿದ  kCF ನ ಸರ್ವ ಸದಸ್ಯರಿಗೂ ಧನ್ಯವಾದ ಸಲ್ಲಿಸಲಾಯಿತು,






ವರದಿ ಇಬ್ರಾಹಿಂ ವೇಣೂರು

ಪ್ರಕಾಶನ ಮತ್ತು ಪ್ರಚಾರ ವಿಭಾಗ









Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?