ಶೃಂಗೇರಿ,ಹೋಟೆಲ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಪೋಲೀಸರ ವಶಕ್ಕೆ.
ಹೋಟೆಲ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಪೋಲೀಸರ ವಶಕ್ಕೆ.
ಶೃಂಗೇರಿ :ಜುಲೈ 7 ಪಟ್ಟಣದ ಗಾಂದಿಮೈದಾನದ ಹೋಟೆಲ್ ವೊಂದರಲ್ಲಿ ಮಾರುತಿ ಇವರು ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿದ್ದರು. ಆರೋಪಿಯು ಅಕ್ರಮವಾಗಿ ಹೊಂದಿದ್ದ ಅಂದಾಜು 1000 ರೂ 2. 250ಲೀಟರ್ ಮದ್ಯವನ್ನು ಮತ್ತು ಆರೋಪಿ ಮದ್ಯ ಮರಾಠದಿಂದ ಸಂಗ್ರಹಿಸಿದ 100ರೂ ನಗದನ್ನ ಪೊಲೀಸರು ವಶಕ್ಕೆ ತೆಗೆದುಕೊಂಡು ಆರೋಪಿ ವಿರುದ್ದ ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊoಡಿದ್ದಾರೆ.
🖋 ಶಬ್ಬೀರ್ ಅಹ್ಮದ್ hh ಪುರ

Comments
Post a Comment